text stringlengths 0 61.5k |
|---|
1. ಸಂಗಮಯುಗದಲ್ಲಿ ಸ್ವಯಂ ಅನ್ನು ಟ್ರಾನ್ಸ್ ಫರ್ ಮಡಿಕೊಳ್ಳಬೇಕು. ವಿಧ್ಯೆ ಮತ್ತು ಪವಿತ್ರತೆಯ ಧಾರಣೆಯಿಂದ ತಮ್ಮ ಚಾರಿತ್ರ್ಯೆ ಸುದಾರಣೆ ಮಾಡಿಕೊಳ್ಳಬೇಕು. ಟ್ರಾನ್ಸ್ ಮುಂತಾದುವುಗಳಲ್ಲಿ ಹೋಗುವ ಆಸೆ ಇಟ್ಟುಕೊಳ್ಳಬಾರದು. |
2. ಶರೀರ ನಿರ್ವಾಹಾರ್ಥ ಕರ್ಮವನ್ನೂ ಮಾಡಬೇಕು, ನಿದ್ರೆಯೂ ಮಾಡಬೇಕು, ಹಠಯೋಗವಲ್ಲ, ಆದರೆ ನೆನಪಿನ ಯಾತ್ರೆಯನ್ನು ಎಂದೂ ಮರೆಯಬಾರದು. ಯೋಗಯುಕ್ತರಾಗಿ ಇಂತಹ ಶುದ್ದ ಭೋಜನವನ್ನು ತಯಾರಿಸಿ ಮತ್ತು ಬಡಿಸಿ ಯಾರು ತಿನ್ನುತ್ತಾರೆ ಅವರ ಹೃದಯ ಶುದ್ಧವಾಗಿ ಬಿಡಬೇಕು. |
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ - ಒಂದುವೇಳೆ ಶಿವ ಭಗವಾನುವಾಚ ಎಂದು ಹೇಳಿದರೂ ಸಹ ಇಂದು ಅನೇಕ ಮನುಷ್ಯರು ಶಿವ ಎಂದು ಹೆಸರನ್ನು ಇಟ್ಟುಕೊಂಡಿರುತ್ತಾರೆ ಆದ್ದರಿಂದ ಈ ರೀತಿ ಹೇಳಬೇಕಾಗುತ್ತದೆ - ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ಮೊಟ್ಟ ಮೊದಲು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಮುಂಜಾನೆ ಮೊದಲು ಗುಡ್ಮಾರ್ನಿಂಗ್ ಹೇಳಲಾಗುತ್ತದೆ. ನೀವೂ ಸಹ ಗುಡ್ಮಾರ್ನಿಂಗ... |
ತಂದೆಗೆ ಗೊತ್ತಿದೆ - ಮಕ್ಕಳಿಗೆ ಇನ್ನೂ ಆ ಸ್ಥಿತಿಯು ಬಂದಿಲ್ಲ, ತಂದೆಯು ಹೆಸರನ್ನು ಹೇಳುವುದಿಲ್ಲ. ಒಂದುವೇಳೆ ತಂದೆಯು ಹೆಸರನ್ನು ತಿಳಿಸಿ ಬಿಟ್ಟರೆ ಈಗ ಪೈಸೆಯಷ್ಟು ಯಾವ ಸ್ಥಿತಿಯಿದೆಯೋ ತಿಳಿದ ನಂತರ ಅದೂ ಸಹ ಕಡಿಮೆಯಾಗುವುದು. ಈ ಜ್ಞಾನದಲ್ಲಿ ತಿಳುವಳಿಕೆ ಇರಬೇಕಾಗಿದೆ. ಯಾರಾದರೂ ನೋಡಿ ನೀವು ಸಪ್ಪೆಯಾಗಿ ಕಾಣಿಸುತ್ತೀರಿ, ಆರೋಗ್ಯ ಸರಿಯಿಲ್ಲವೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಂತೆಯ... |
ಇದು ಅತಿ ದೊಡ್ಡ ಪೆಟ್ಟಾಗಿದೆ, ನಂತರ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಲು ಸಾಧ್ಯವಿಲ್ಲ. ಪತಿತರನ್ನು ನಾನು ತಿರಸ್ಕರಿಸುತ್ತೇನೆ, ವಿಷ ಕುಡಿಯುವವರು ಬಹಳ ಕೆಟ್ಟವರಾಗಿದ್ದಾರೆ. ಪವಿತ್ರರಾಗುವುದು ಬಹಳ ಒಳ್ಳೆಯದಲ್ಲವೆ. ನಾನು ಪವಿತ್ರ ಪ್ರಪಂಚವನ್ನಾಗಿ ಮಾಡಿಯೇ ತೋರಿಸುತ್ತೇನೆ, ಬಂದು ಪವಿತ್ರರನ್ನಾಗಿ ಮಾಡುವ ಕಾಂಟ್ರಾಕ್ಟ್ನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ಕಾಂಟ್ರಾಕ್ಟರ್ ಆದ ನನ್ನನ್... |
ನೀವು ಮಕ್ಕಳು ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ - ನಾವು ಸತೋಪ್ರಧಾನರಾಗಬೇಕಾಗಿದೆ. ಮಾಯೆಯು ಬಹಳ ಅಲೆದಾಡಿಸುತ್ತದೆ. ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆ, ಈ ಬ್ರಹ್ಮಾರವರು ಏನೂ ಹೇಳುವುದಿಲ್ಲವೆಂದು ಸದಾ ತಿಳಿದುಕೊಳ್ಳಿ. ಆದರೂ ಸಹ ಶಿವ ತಂದೆಯನ್ನು ಮರೆತು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಚೆನ್ನಾಗಿ ಸರ್ವೀಸ್ ಮಾಡುವ ಜೊತೆ ಜೊತೆಗೆ ಅಂತರಾಳದಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಂಜಾನೆ ಏಳುತ್ತಿದ್ದಂತೆಯೇ ಪ್ರೀತಿಯಿಂದ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಬೇಕಾಗಿದೆ. ಕರ್ಮ ಮಾಡುತ್ತಿದ್ದರೂ ಸಹ ನೆನಪಿನ ಅಭ್ಯಾಸ ಮಾಡಬೇಕಾಗಿದೆ. |
2. ಯಾವುದೇ ದೇಹಧಾರಿಯು ನಾಮ-ರೂಪದಲ್ಲಿ ಸಿಲುಕಬಾರದು, ಜ್ಞಾನದ ಚಿಂತನೆಯಲ್ಲಿ ಇರಬೇಕಾಗಿದೆ, ವ್ಯರ್ಥ ಮಾತುಗಳನ್ನಾಡಬಾರದು. |
ಓಂ ಶಾಂತಿ. ಇದನ್ನು ಯಾರು ಹೇಳಿದರು? ಆತ್ಮವು ಹೇಳಿತು ಏಕೆಂದರೆ ಡ್ರಾಮಾ ಪ್ಲಾನನುಸಾರ ನೀವೀಗ ಆತ್ಮಾಭಿಮಾನಿಗಳಾಗುತ್ತಿದ್ದೀರಿ. ಅರ್ಧಕಲ್ಪ ದೇಹಾಭಿಮಾನಿಯಾಗುತ್ತೀರಿ, ಅರ್ಧಕಲ್ಪ ಆತ್ಮಾಭಿಮಾನಿಯಾಗುತ್ತೀರಿ. ನೀವೀಗ ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕಾಗಿದೆ, ತಂದೆಯು ಪದೇ-ಪದೇ ಹೇಳುತ್ತಾರೆ – ಅಶರೀರಿ ಭವ, ಆತ್ಮಾಭಿಮಾನಿ ಭವ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಅವರು ದೂರ ಕ... |
ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ಅಲ್ಲಿನ ನಿವಾಸಿಗಳಾಗಿದ್ದೇವೆ. ಈ ಶರೀರವನ್ನು ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ, ಈ ಶರೀರವು ಪಂಚತತ್ವಗಳಿಂದಾಗಿದೆ. ಯಾವಾಗ ಪಿಂಡ(ಶರೀರ)ವು ತಯಾರಾಗುತ್ತದೆಯೋ ಆಗ ಸೂಕ್ಷ್ಮಆತ್ಮವು ಇದರಲ್ಲಿ ಪ್ರವೇಶ ಮಾಡುತ್ತದೆ, ಚೈತನ್ಯತೆ ಬರುತ್ತದೆ. ಆತ್ಮವು ಸತ್ಯ, ಚೈತನ್ಯವಾಗಿದೆ ಮತ್ತು ಪರಮಪಿತ ಪರಮಾತ್ಮನು ಸತ್ಯ, ಚೈತನ್ಯವಾಗ... |
ನೀವೀಗ ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರನ್ನೂ ಸಹ ಈ ರೀತಿ ಮಾಡುವವರು ತಂದೆಯೇ ಆಗಿದ್ದಾರೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ ಆದರೆ ಅರ್ಧಕಲ್ಪ ದೇಹಾಭಿಮಾನದಲ್ಲಿರುವ ಕಾರಣ ಇಷ್ಟು ಗೌರವ ಕೊಡುವುದಿಲ್ಲ. ಆತ್ಮಾಭಿಮಾನಿಯಾಗುವುದೇ ಇಲ್ಲ. ದೇಹೀ-ಅಭಿಮಾನಿಗಳಾಗುವುದರಿಂದ ದಿನ ಪ್ರತಿದಿನ ನಿಮ್ಮ ಗೌರವವು ಹೆಚ್ಚುತ್ತಾ ಹೋಗುವುದು. ಯಾವಾಗ ಪೂರ್ಣ ದೇಹೀ-ಅಭಿಮಾನಿಗಳಾಗುವಿರೋ ಆಗ ಗೌ... |
ನೀವು ಮಕ್ಕಳು ಮೊದಲು ಈ ದೇವತೆಗಳನ್ನು ಕರೆಯುತ್ತಿದ್ದಿರಿ. ಶ್ರೀನಾರಾಯಣನ ಎಷ್ಟೊಂದು ಭಕ್ತಿ ಮಾಡುತ್ತಿದ್ದಿರಿ. ಆಶ್ಚರ್ಯವಲ್ಲವೆ. ನಾನೂ ಸಹ ನಾರಾಯಣನನ್ನು ಎಷ್ಟೊಂದು ಪ್ರೀತಿ ಮಾಡುತ್ತಿದ್ದೆನು, ಶ್ರೀನಾರಾಯಣನು ಬಂದಿದ್ದಾರೆ ಇವರಿಗೆ ತಿನ್ನಿಸಿ, ಕುಡಿಸಿರಿ... ಈಗಂತೂ ನಾನೇ ಈ ರೀತಿಯಾಗುತ್ತಿದ್ದೇನೆ ಎಂದು ಆಂತರ್ಯದಲ್ಲಿ ತಿಳಿದುಕೊಳ್ಳುತ್ತೇನೆ. ಏನು ಆಗಿದ್ದೆನೋ ಅದಕ್ಕೆ ಅವಶ್ಯವಾಗಿ ಖಾತರಿ ಮಾ... |
ತಂದೆಯು ತಿಳಿಸುತ್ತಾರೆ - ಯಾರು ಆದಿಯಿಂದ ಹಿಡಿದು ಅಂತ್ಯದವರೆಗೆ ಬಹಳ ಭಕ್ತಿ ಮಾಡಿದ್ದಾರೆಯೋ ಅವರೇ ನಂಬರ್ವನ್ ಮೇಲೆ ಹೋಗುತ್ತಾರೆ. ನೀವೂ ಸಹ ಬಹಳ ಭಕ್ತಿ ಮಾಡಿದ್ದೀರಿ ಅಂದಮೇಲೆ ನೀವು ಮಕ್ಕಳಿಗೂ ಸಹ ಎಷ್ಟೊಂದು ಖುಷಿಯಿರಬೇಕು - ನಮಗೆ ತಂದೆಯು ಸಿಕ್ಕಿದ್ದಾರೆ, ತಂದೆಯು ನಮಗೆ ಓದಿಸುತ್ತಿದ್ದಾರೆ, ನಾವು ಈ ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೇವೆ. ಈಗ ತಂದೆಯ ಮತದಂತೆ ಅವಶ್ಯವಾಗಿ ನಡೆಯಬೇಕು. ತಂ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯು ಯಾವ ಸಲಹೆ ನೀಡಿದ್ದಾರೆಯೋ ಅದನ್ನು ಶಿವ ತಂದೆಯ ಶ್ರೀಮತವೆಂದು ತಿಳಿದು ನಡೆಯಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ. |
2. ಎಲ್ಲರಿಗೆ ಗೌರವ ನೀಡುತ್ತಾ ಸರ್ವೀಸಿನಲ್ಲಿ ತತ್ಪರರಾಗಿರಬೇಕು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ. |
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಮಧುರಾತಿ ಮಧುರ ಅನನ್ಯ ಆತ್ಮಿಕ ಮಕ್ಕಳ ಪ್ರತಿ ಗುಹ್ಯ ರಹಸ್ಯ ಅಥವಾ ಜ್ಞಾನವನ್ನು ತಿಳಿಸುತ್ತಿದ್ದಾರೆ. ಒಂದಂತು ಮಕ್ಕಳು ಗೀತೆಯನ್ನು ಕೇಳಿದಿರಿ, ಭಲೆ ಎಷ್ಟಾದರೂ ದುಃಖವನ್ನು ಸಹನೆ ಮಾಡಬೇಕಾಗಲಿ, ಬಾಬಾ ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ ಎಂದು. ದುಃಖವು ಏಕೆ ಆಗುತ್ತದೆ? ಏಕೆಂದರೆ ಮನುಷ್ಯರಿಗೆ ವಿಷ(ವಿಕಾರ)ವು ಸಿಗುವುದಿಲ್ಲ. ಇದಂತೂ ಮಕ್... |
ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಪ್ರಜಾಪಿತನ ತಂದೆ ಯಾರು? ಶಿವಬಾಬಾ. ಬಾಕಿ ಶಿವನಿಗೆ ಯಾರೂ ತಂದೆಯಿಲ್ಲ. ಈ ಬ್ರಹ್ಮಾ-ವಿಷ್ಣು-ಶಂಕರನೂ ಸಹ ಶಿವನ ರಚನೆಯಾಗಿದ್ದಾರೆ ಅಂದಮೇಲೆ ಎಲ್ಲರೂ ಆತ್ಮರಾಗಿ ಬಿಟ್ಟರು. ಪರಮಪಿತ ಪರಮಾತ್ಮನು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರ ಅಥವಾ ಲಕ್ಷ್ಮೀ-ನಾರಾಯಣ ಮೊದಲಾದ ಯಾವುದೇ ತ್ಮರಿಂದ ಮನುಷ್ಯಾತ್ಮರಿಂದ ಎಂದೂ ಗತಿ-ಸದ್ಗತಿಯ ಆಸ್ತಿ ಸ... |
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಮಕ್ಕಳು ಬಹಳ-ಬಹಳ ನಿರ್ಭಯರಾಗಬೇಕಾಗಿದೆ. ಇದನ್ನು ಬರೆಯಿರಿ - ಪ್ರತೀ 5000 ವರ್ಷಗಳ ನಂತರ ಈ ಮೇಳ-ಪ್ರದರ್ಶನಿಯನ್ನು ನಾವು ಸಂಗಮದಲ್ಲಿ ತೋರಿಸಲು ಬಂದಿದ್ದೇವೆ. ಇದನ್ನೂ ಸಹ ಬರೆಯಬೇಕಾಗಿದೆ - ಈ ಯುದ್ಧವು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸಲುವಾಗಿ ಪ್ರತೀ 5000 ವರ್ಷಗಳ ನಂತರ ನಡೆಯುತ್ತ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಹಳ-ಬಹಳ ನಿರ್ಭಯರಾಗಿ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರಲ್ಲಿ ಅವಿನಾಶಿ ಬೀಜವನ್ನು ಬಿತ್ತನೆ ಮಾಡಬೇಕಾಗಿದೆ. |
2. ಕ್ರೋಧವು ಬಹಳ ದೊಡ್ಡ ಮುಳ್ಳಾಗಿದೆ, ಅದನ್ನು ಬಿಟ್ಟು ಬಹಳ-ಬಹಳ ಪ್ರಿಯರಾಗಬೇಕಾಗಿದೆ. ಪ್ರೀತಿಯಿಂದ ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳಿಗೆ ಗೌರವ ಕೊಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಈಗ ಮಕ್ಕಳು ಇದರ ಅರ್ಥವನ್ನು ತಿಳಿದುಕೊಂಡು ಬಿಟ್ಟಿದ್ದೀರಿ - ತಂದೆಯು ಇಲ್ಲಿಯೇ ಇದ್ದಾರೆ. ತಂದೆಯು ಸರಿಯಾದ ಮಾತನ್ನು ತಿಳಿಸುತ್ತಾರೆ, ಏಕೆಂದರೆ ಜ್ಞಾನದ ಬಗ್ಗೆಯಿರಲಿ ಅಥವಾ ಈಶ್ವರನ ಜೊತೆ ಮಿಲನ ಮಾಡುವ ವಿಷಯದಲ್ಲಿ, ಪ್ರತಿಯೊಂದು ಮಾತನ್ನು ಮನುಷ್ಯರೇನು ಹೇಳುತ್ತಾರೆಯೋ ಅದು ತಪ್ಪಾಗಿದೆ. ಈಗ ಆಕಾಶ ಸಿಂಹಾಸನವನ... |
ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಅವರೊಂದಿಗೂ ಸಂಬಂಧವನ್ನು ನಿಭಾಯಿಸಿರಿ. ವಾಸ್ತವದಲ್ಲಿ ಕಾಯಿದೆಗಳು ಬಹಳ ಕಠಿಣವಾಗಿದೆ, ನೀವು ಜನ್ಮ-ಜನ್ಮಾಂತರವಂತೂ ಪಾಪಾತ್ಮರಿಗೆ ದಾನ ಮಾಡುತ್ತಾ ಪಾಪಾತ್ಮರಾಗುತ್ತಾ ಬಂದಿರಿ. ನೀವೀಗ ಪಾಪಾತ್ಮರಿಗೆ ಹಣವನ್ನು ಕೊಡುವಂತಿಲ್ಲ ಆದರೆ ತಾತನ ಆಸ್ತಿಯಾಗಿದ್ದರೆ ಕೊಡಲೇಬೇಕಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮೊದಲು ಎಲ್ಲಾ (ಲೌಕಿ... |
ತಂದೆಯ ನೆನಪು ಮುಖ್ಯವಾಗಿದೆ, ನೆನಪಿನಿಂದಲೇ ನೀವು ಪತಿತರಿಂದ ಪಾವನ ಸೃಷ್ಟಿಯ ಮಾಲೀಕರಾಗಿ ಬಿಡುತ್ತೀರಿ ಮತ್ತ್ಯಾವುದೇ ಉಪಾಯವಿಲ್ಲ. ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಚಕ್ರವನ್ನು ನೆನಪು ಮಾಡಬೇಕು. ನಿಮ್ಮ ಸ್ವಭಾವವು ಬಹಳ ಘನತೆಯಿಂದ ಕೂಡಿರಲಿ. ನಡೆಯುತ್ತಾ-ನಡೆಯುತ್ತಾ ಕೆಲವರನ್ನು ಲೋಭವು, ಕೆಲವರನ್ನು ಮೋಹವು ಹಿಡಿದುಕೊಳ್ಳುತ್ತದೆ. ಇನ್ನೂ ಕೆಲವರು ತಮಗೆ ಪ್ರಿಯವಾದ ವಸ್ತ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ಕಲ್ಯಾಣ ಮಾಡಿಕೊಳ್ಳುವುದಕ್ಕಾಗಿ ತಂದೆಯ ಆಜ್ಞೆಯನ್ನು ಪಾಲಿಸಬೇಕಾಗಿದೆ. ಬಾಪ್ದಾದಾರವರಿಗೆ ಎಂದೂ ಉಲ್ಲಂಘನೆ ಮಾಡಬಾರದು. ಯಾವುದೇ ಲೋಭ, ಮೋಹದ ಹವ್ಯಾಸವನ್ನು ಇಟ್ಟುಕೊಳ್ಳಬಾರದು. |
2. ತಮ್ಮ ಸ್ವಭಾವವನ್ನು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. |
ಓಂ ಶಾಂತಿ. ತಂದೆಯ ನೆನಪಿನಲ್ಲಂತು ಮಕ್ಕಳು ತಾವಾಗಿಯೇ ಇರುತ್ತೀರಿ. ಗಳಿಗೆ-ಗಳಿಗೆಗೆ ಹೇಳುವ ಅವಶ್ಯಕತೆಯೂ ಇರುವುದಿಲ್ಲ. ತಂದೆಯ ಡೈರೆಕ್ಷನ್ ಆಗಿದೆ - ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಯಾವ ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡಿಬಿಟ್ಟಿದ್ದಾನೆ, ಅದರ ಮೇಲೆ ವಿಜಯವನ್ನು ಪಡೆಯುತ್ತೀರಿ. ನಿಮಗೆ ಯಾವುದೇ ಅಸ್ತ್ರ ಮುಂತಾದವುಗಳನ್ನು ... |
ತಂದೆಯು ತಿಳಿಸುತ್ತಾರೆ- ಯಾರು ನಂಬರ್ವನ್ ಪುಣ್ಯಾತ್ಮನಾಗುತ್ತಾರೆ, ನಂತರ ಅವರೇ ಪಾಪತ್ಮನೂ ಸಹ ನಂಬರ್ವನ್ನಲ್ಲಿ ಆಗುತ್ತಾರೆ. ಬಾಬಾ ಸ್ವಯಂ ಹೇಳುತ್ತಾರೆ- ನಿಮ್ಮ ಬಹಳ ಜನ್ಮಗಳಲ್ಲಿಯೂ ಅಂತಿಮ ಜನ್ಮವಾಗಿದೆ. ನೀವು ಪುಣ್ಯಾತ್ಮನಾಗಿದ್ದಿರಿ, ಈಗ ಪಾಪಾತ್ಮನಾಗಿದ್ದೀರಿ ನಂತರ ಪುಣ್ಯಾತ್ಮನಾಗಬೇಕಾಗಿದೆ. ತನ್ನ ಕಲ್ಯಾಣವನ್ನಂತು ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನೀವು ತಲೆ ಮುಂತಾದನ್ನು ಬಾಗಿಸುವ ಅವಶ್ಯಕತ... |
ಬಹಳ ಮಂದಿ ತಿಳಿಯುತ್ತಾರೆ - ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು. ಅರೆ! ದೇವತೆಗಳನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲಾಗುತ್ತದೆ ಅಲ್ಲವೆ. ಇದೂ ಸಹ ಯಾರಿಗೂ ತಿಳಿದಿಲ್ಲ- ಅಲ್ಲಿ ವಿಕಾರವಿರುವುದೇ ಇಲ್ಲ ಎಂದು. ಕಲ್ಪದ ಮೊದಲಿನವರು ತಕ್ಷಣ ತಿಳಿದು ಬಿಡುತ್ತಾರೆ. ಗಾಯನವೂ ಇದೆ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ. ಆದರೆ ಭಗವಂತನು ಯಾವಾಗ ಹೇಳಿದ್ದರು ಎಂಬುದು ಯಾರೂ ತಿಳಿದಿಲ್ಲ. ಈಗ ನ... |
ಈಗ ನೀವು ತಿಳಿದಿದ್ದೀರಿ - ಸ್ವರ್ಗದಲ್ಲಿ ಎಷ್ಟು ಸುಖದಿಂದ ವಿಶ್ರಾಂತಿಯಿಂದ ಇರುತ್ತೀರಿ. ಕ್ಷೀರ ಸಾಗರದಿಂದ ಹೊರಬಂದು ವಿಷದ ಸಾಗರದಲ್ಲಿ ಹೇಗೆ ಬರುತ್ತಾರೆ, ಇದು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಶ್ರೀಮತದಂತೆ ನಡೆಯಬೇಕು ನಂತರ ಅವರು ಜವಾಬ್ದಾರನಾಗಿದ್ದಾರೆ. ಶ್ರೀಮತವು ಹೇಳುತ್ತದೆ- ಭಲೆ ಹೋಗಿ, ಮಕ್ಕಳನ್ನು ಸಂಭಾಲನೆ ಮಾಡಿ. ಅವರಿಗೆ ಜ್ಞಾನದ ಧ್ವನಿ ಮಾಡುತ್ತೀರೆಂದರೆ ಸ್ವಲ್ಪವ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮರ್ಯಾದೆ ಹೋಗುವ ರೀತಿ ಯಾವುದೇ ಕಾರ್ಯವನ್ನು ಮಾಡಬೇಡಿ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮಾಯೆಯ ಬಿರುಗಾಳಿಯನ್ನು ಲೆಕ್ಕಿಸದೇ, ಎಷ್ಟು ಸಮಯ ಸಿಗುತ್ತದೋ ಅಷ್ಟು ಸಮಯ ತಂದೆಯನ್ನು ನೆನಪು ಮಾಡಬೇಕಾಗಿದೆ. |
2. ತಮ್ಮ ಶ್ರೇಷ್ಠ ಗತಿಯನ್ನು ಮಾಡಿಕೊಳ್ಳಲು ಸತ್ಯ ತಂದೆಯ ಜೊತೆ ಸತ್ಯವಾಗಿರಬೇಕು. ಯಾವುದೇ ಮಾತನ್ನು ಮುಚ್ಚಿಡಬಾರದು. |
ಸ್ವಮಾನದಿಂದಲೇ ಸನ್ಮಾನದ ಪ್ರಾಪ್ತಿ |
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸ್ವಮಾನಧಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವಮಾನಧಾರಿ ಮಕ್ಕಳಿಗೇ ಇಡೀ ದಿನ ಸನ್ಮಾನವಾಗುತ್ತದೆ. ಒಂದು ಜನ್ಮ ಸ್ವಮಾನಧಾರಿಗಳು, ಇಡೀ ಕಲ್ಪ ಸನ್ಮಾನಧಾರಿಗಳಾಗುವಿರಿ. ತಮ್ಮ ರಾಜ್ಯದಲ್ಲಿಯೂ ರಾಜ್ಯಾಧಿಕಾರಿಗಳಾಗುವ ಕಾರಣ ಪ್ರಜೆಗಳ ಮೂಲಕ ಸನ್ಮಾನವು ಪ್ರಾಪ್ತಿಯಾಗುತ್ತದೆ ಮತ್ತು ಅರ್ಧಕಲ್ಪ ಭಕ್ತರ ಮೂಲಕ ಸನ್ಮಾನ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈಗ ತಮ್ಮ ಅಂತಿಮ... |
ಸ್ವಮಾನಧಾರಿಗಳು ತಮಗೆ ಪ್ರಾಪ್ತಿಯಾಗಿರುವ ಸ್ವಮಾನದಲ್ಲಿರುತ್ತಾ ಸ್ವಮಾನದ ಸನ್ಮಾನದಲ್ಲಿಯೂ ಇರುತ್ತಾರೆ ಮತ್ತು ಅನ್ಯರನ್ನೂ ಸನ್ಮಾನದಿಂದ ನೋಡುತ್ತಾರೆ, ಮಾತನಾಡುತ್ತಾರೆ ಹಾಗೂ ಸಂಪರ್ಕದಲ್ಲಿ ಬರುತ್ತಾರೆ. ಸ್ವ-ಸನ್ಮಾನದ ಅರ್ಥವೇ ಆಗಿದೆ - ಸ್ವಯಂಗೆ ಸನ್ಮಾನ ಕೊಡುವುದು. ಹೇಗೆ ತಂದೆಯು ವಿಶ್ವದ ಸರ್ವ ಆತ್ಮರ ಮೂಲಕ ಸನ್ಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದಾರೆ, ಪ್ರತಿಯೊಬ್ಬರೂ ಸನ್ಮಾನ ಕೊ... |
ಟೀಚರ್ಸ್ ಏನು ತಿಳಿದುಕೊಳ್ಳುತ್ತೀರಿ? ನಿಭಾಯಿಸುವವರ ಪಟ್ಟಿಯಲ್ಲಿದ್ದೀರಲ್ಲವೆ. ಶಿಕ್ಷಕಿಯರನ್ನು ಬಾಪ್ದಾದಾ ಸದಾ ಸಹ ಶಿಕ್ಷಕರೆಂದು ಹೇಳುತ್ತಾರೆ. ಅಂದಮೇಲೆ ಜೊತೆಗಾರರ ವಿಶೇಷತೆಯೇನಿರುತ್ತದೆ? ಜೊತೆಗಾರರು ಸಮಾನರಾಗಿರುತ್ತಾರೆ. ತಂದೆಯು ಎಂದಾದರೂ ಬದಲಾಗುತ್ತಾರೆಯೇ? ಶಿಕ್ಷಕಿಯರೂ ಸಹ ಪ್ರತಿಜ್ಞೆ ಮತ್ತು ಅದರ ಲಾಭ ಎರಡರ ಸಮತೋಲನೆಯನ್ನು ಇಟ್ಟುಕೊಳ್ಳುವವರಾಗಿದ್ದಾರೆ. ಪ್ರತಿಜ್ಞೆ ಹೆಚ್ಚು ಲಾಭ ಕಡ... |
ನಾಲ್ಕಾರು ಕಡೆಯ ಸ್ವಮಾನಧಾರಿ ಸೋ ಸನ್ಮಾನಧಾರಿ ಮಕ್ಕಳಿಗೆ, ಬಾಪ್ದಾದಾ ನಯನಗಳ ಸನ್ಮುಖದಲ್ಲಿ ನೋಡುತ್ತಾ ಸನ್ಮಾನದ ದೃಷ್ಟಿಯಿಂದ ನೆನಪು, ಪ್ರೀತಿಯನ್ನು ಕೊಡುತ್ತಿದ್ದೇವೆ. ಸದಾ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನದ ಸಮಾನ ಜೊತೆಗಾರ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ನಮಸ್ತೆ. |
ಬಿಹಾರ್ ಗ್ರೂಪ್ : |
ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿಯುವಿರಾ? ಸ್ವಯಂನ ರಾಜ್ಯವು ಸಿಕ್ಕಿದೆಯೇ ಅಥವಾ ಇನ್ನೂ ಸಿಗಬೇಕಿದೆಯೇ? ಸ್ವರಾಜ್ಯದ ಪರಿಭಾಷೆ ಆಗಿದೆ - ಯಾವಾಗ ಬೇಕು, ಹೇಗೆ ಬೇಕೋ ಹಾಗೆಯೇ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸಲು ಸಾಧ್ಯವಾಗಬೇಕು. ಕರ್ಮೇಂದ್ರಿಯಜೀತರು ಅರ್ಥಾತ್ ಸ್ವರಾಜ್ಯ ಅಧಿಕಾರಿ ಎಂದು. ಇಂತಹ ಸ್ವರಾಜ್ಯ ಅಧಿಕಾರಿ ಆಗಿರುವಿರಾ ಅಥವಾ ಕೆಲವೊಮ್ಮೆ ತಮ್ಮನ್ನೇ ಕರ್ಮೇಂದ್ರಿಗಳು ನ... |
2. ಆತ್ಮಿಕ ದೃಷ್ಟಿಯಿಂದ ಸೃಷ್ಟಿಯನ್ನೇ ಪರಿವರ್ತಿಸುವವರು ಎಂದು ತಮ್ಮಿಂದ ಅನುಭವ ಮಾಡುವಿರಾ? ದೃಷ್ಟಿಯಿಂದ ಸೃಷ್ಟಿಯು ಪರಿವರ್ತನೆ ಆಗಿ ಬಿಡುತ್ತದೆ ಎಂದು ಕೇಳುತ್ತಿದ್ದೆವು ಆದರೀಗ ಆತ್ಮಿಕ ದೃಷ್ಟಿಯಿಂದ ಸೃಷ್ಟಿಯ ಪರಿವರ್ತನೆ ಆಗಿ ಬಿಟ್ಟಿತಲ್ಲವೆ! ಇದರ ಅನುಭವಿ ಆಗಿ ಬಿಟ್ಟಿದ್ದೀರಿ. ತಮಗಂತು ಈಗ ತಂದೆಯ ಪ್ರಪಂಚವಾಗಿದ್ದಾರೆ, ಅಂದಮೇಲೆ ಸೃಷ್ಟಿಯು ಬದಲಾಯಿತು. ಹಿಂದಿನ ಜಗತ್ತು ಅರ್ಥಾತ್ ಪ್ರಪಂಚಕ... |
ಯಾವಾಗ ತಂದೆಯೇ ಸಿಕ್ಕಿದರೆಂದಾಗ, ಅವರ ಮುಂದೆ ಮಾಯೆಯೇನಾಗಿದೆ? ಮಾಯೆಯು ದುಃಖಿಯನ್ನಾಗಿ ಮಾಡುವಂತದ್ದು ಮತ್ತು ತಂದೆಯವರು ಆಸ್ತಿಯನ್ನು ಕೊಡುವವರು, ಪ್ರಾಪ್ತಿ ಮಾಡಿಸುವವರು. ಇಂತಹ ಪ್ರಾಪ್ತಿ ಮಾಡಿಸುವ ತಂದೆಯಂತು ಇಡೀ ಕಲ್ಪದಲ್ಲಿಯೂ ಸಿಗುವುದಿಲ್ಲ! ಸ್ವರ್ಗದಲ್ಲಿಯ್ತೂ ಸಿಗುವುದಿಲ್ಲ. ಹಾಗಾದರೆ ಇದನ್ನು ಒಂದು ಸೆಕೆಂಡಿಗಾಗಿಯೂ ಮರೆಯಬಾರದು, ಅಲ್ಪಕಾಲದ ಪ್ರಾಪ್ತಿಯನ್ನು ಮಾಡಿಸುವವರನ್ನೇ ಮರೆಯುವುದ... |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮನುಷ್ಯರು ಯಾವುದೆಲ್ಲಾ ಗೀತೆ ಇತ್ಯಾದಿಗಳನ್ನು ಬರೆಯುತ್ತಾರೆ, ಶಾಸ್ತ್ರಗಳನ್ನು ತಿಳಿಸುತ್ತಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ಏನೆಲ್ಲವನ್ನು ಓದುತ್ತಾ ಬಂದಿದ್ದಾರೆಯೋ ಅದರಿಂದ ಯಾರದೇ ಕಲ್ಯಾಣವಾಗಲಿಲ್ಲ, ಇನ್ನೂ ಅಕಲ್ಯಾಣವಾಗುತ್ತಾ ಬಂದಿದೆ. ಸರ್ವರ ಕಲ್ಯಾಣಕಾರಿಯು ಈಶ್ವರನೊಬ್ಬರೇ ಆಗಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಮ್ಮ ಕಲ್ಯಾಣ... |
ನೀವು ತಿಳಿದುಕೊಂಡಿದ್ದೀರಿ - ಪ್ರದರ್ಶನಿ, ಮೇಳಗಳಿಂದ ಅನೇಕರ ಕಲ್ಯಾಣವಾಗುತ್ತದೆ. ಈಶ್ವರನು ಕಲ್ಯಾಣಕಾರಿಯಾಗಿದ್ದಾರಲ್ಲವೇ. ನಿಮ್ಮದೂ ಕಲ್ಯಾಣವಾಗುತ್ತಿದೆ ಆದರೆ ಇದರಲ್ಲಿ ತಮ್ಮ ವಿಚಾರ ಸಾಗರ ಮಂಥನ ಮಾಡುತ್ತಾ ಇರಿ. ಸ್ಮೃತಿಯಲ್ಲಿ ತಂದುಕೊಳ್ಳುತ್ತಾ ಇರಿ ಆಗ ಬಹಳ ಲಾಭವಾಗುವುದು. ಉಲ್ಟಾ-ಸುಲ್ಟಾ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬೇಕು. ತಂದೆಯು ತಿಳಿಸುತ್ತಾ... |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನಿಮ್ಮ ಈ ಶರೀರವು ಹಳೆಯದಾಗಿ ಬಿಟ್ಟಿದೆ. ಸತ್ಯ-ತ್ರೇತಾಯುಗದಲ್ಲಿ ಎಷ್ಟು ಒಳ್ಳೆಯ ವಸ್ತ್ರವಿತ್ತು, ಈಗ ಈ ಸವೆದು ಹೋಗಿರುವ ವಸ್ತ್ರವನ್ನು ಎಲ್ಲಿಯವರೆಗೆ ಧರಿಸುತ್ತೀರಿ! ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ತಿಳಿಸಿದಾಗಲೇ ತಿಳಿದುಕೊಳ್ಳುವರು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಜ್ಞಾನವನ್ನು ಕೊಡುವವರು ಒಬ್ಬರೇ ತಂದೆಯಾಗಿದ... |
ಶಿವ ತಂದೆಯು ವಜ್ರದಿಂದ ಕೂಡಿಲ್ಲ ಅವರು ಒಂದು ಬಿಂದುವಾಗಿದ್ದಾರೆ. ಪೂಜೆಗಾಗಿ ಅವರನ್ನು ಎಷ್ಟು ದೊಡ್ಡದಾಗಿ ತೋರಿಸುತ್ತಾರೆ, ನಾವು ವಜ್ರದ ಶಿವಲಿಂಗವನ್ನು ಮಾಡಿಸಬೇಕೆಂದು ತಿಳಿಯುತ್ತಾರೆ. ಸೋಮನಾಥನ ಎಷ್ಟು ದೊಡ್ಡ ಮಂದಿರದಲ್ಲಿ ಕೇವಲ ಒಂದು ಬಿಂದುವನ್ನು ಇಟ್ಟರೆ ಅದು ಅರ್ಥವಾಗುವುದಿಲ್ಲ. ಭಕ್ತಿಮಾರ್ಗದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ವಿಜ್ಞಾನಿಗಳು ಅನ್ವೇಷಣೆಗಳನ... |
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬೇಡಿ, ಚೆನ್ನಾಗಿ ಧಾರಣೆ ಮಾಡಿಕೊಂಡು ಸಾಗರವನ್ನೇ ಗ್ರಹಿಸಿರಿ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರು ಒಳ್ಳೆಯ ಪದವಿ ಪಡೆಯುತ್ತಾರೆ. ಇಡೀ ದಿನ ಖುಷಿಯ ನಶೆಯೇರಿರಬೇಕು. ಇದಂತೂ ಛೀ ಛೀ ಪ್ರಪಂಚವಾಗಿದೆ, ಈಗ ಇಲ್ಲಿಂದ ಹೋಗುತ್ತೀರಿ. ಹಳೆಯ ಪ್ರಪಂಚವು ಸಮಾಪ್ತಿಯಾಗಲೇಬೇಕು ಅದಕ್ಕಾಗಿ ತಯಾರಿಗಳು ನಡೆಯುತ್... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
2. ಯಾವುದೇ ಆಸುರೀ ಸ್ವಭಾವವಿದೆಯೆಂದರೆ ಅದನ್ನು ಬಿಡಬೇಕಾಗಿದೆ. ತಂದೆಯು ಯಾವ ಜ್ಞಾನದ ಹುಲ್ಲನ್ನು(ಮುರುಳಿ) ತಿನ್ನಿಸುತ್ತಾರೆ, ಅದನ್ನು ಮೆಲುಕು ಹಾಕುತ್ತಿರಬೇಕು. |
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಿಳಿಸುತ್ತಾರೆ ಆದರೂ ಸಹ ಕೆಲವು ಮಾತುಗಳು ಮರೆತು ಹೋಗುತ್ತವೆ. ಮಕ್ಕಳು ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ - ಇದು ಸಂಗಮಯುಗವಾಗಿದೆ, ನಾವು ಸಂಗಮಯುಗದಲ್ಲಿದ್ದೇವೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವೆಂದು ಗಾಯನವಿದೆ, ಕರೆಯುವುದು ಈ ಸಮಯದಲ್ಲಿಯೇ. ಕ... |
ನೀವೀಗ ಸಂಗಮದಲ್ಲಿದ್ದೀರಿ, ಒಂದು ಕಡೆ ಪಾಂಡವರು, ಇನ್ನೊಂದು ಕಡೆ ಕೌರವರಿದ್ದಾರೆ. ಯಾರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೋ ಅವರಿಗೆ ಅಂಧರೆಂದು ಹೇಳಲಾಗುತ್ತದೆ. ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರುವವರಿಗೆ ಕಣ್ಣಿರುವವರೆಂದು ಹೇಳಲಾಗುತ್ತದೆ. ನೀವು ತಿಳಿಸುತ್ತೀರಿ - ನಮಗೆ ರಾಜ್ಯಭಾಗ್ಯವು ಸಿಕ್ಕಿದೆ ಆದ್ದರಿಂದಲೇ ಚಿತ್ರಗಳನ್ನು ತೋರಿಸುತ್ತೇವ... |
ಈಗ ಎಲ್ಲಾ ಮನುಷ್ಯ ಮಾತ್ರರು ಪತಿತರಾಗಿದ್ದಾರೆ ಆದ್ದರಿಂದ ನಾವು ಪಾಪಿಯಾಗಿದ್ದೇವೆ, ನೀಚರಾಗಿದ್ದೇವೆ ಎಂದು ಸ್ವಯಂ ಹೇಳುತ್ತಾರೆ. ಅವಶ್ಯವಾಗಿ ವೇಶ್ಯಾಲಯವೂ ಆಗಿದೆ, ವಿಷಯಸಾಗರ ಆಗಿದೆಯಲ್ಲವೇ. ವಿಷ್ಣುಪುರಿಯು ಕ್ಷೀರಸಾಗರವಾಗಿತ್ತು ಅಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದರು, ಕ್ಷೀರಸಾಗರವೆಂದು ಹೋಲಿಕೆಯಲ್ಲಿ ಹೇಳಲಾಗುತ್ತದೆ. ಬಾಕಿ ಸ್ಥೂಲವಾಗಿ ಯಾವುದೇ ಕ್ಷೀರಸಾಗರ ಇರುವುದಿಲ್ಲ. ಸಾಗರವು ಸತ್ಯಯ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿಕಾರೀ ಸಂಬಂಧಗಳಿಂದ ಮಮತೆಯನ್ನು ತೆಗೆಯಬೇಕು, ಭವಿಷ್ಯದ ಹೊಸ ಸಂಬಂಧಗಳೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. |
2. ಅನ್ಯರಿಗೆ ತಿಳಿಸುವುದಕ್ಕಾಗಿ ಪ್ರತಿ ಸಮಯ ಖುಷಿಯಲ್ಲಿ ಇರಬೇಕಾಗಿದೆ. ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸತ್ಗುರುವಿನ ಶ್ರೀಮತದಂತೆ ನಡೆದು ಅಂಧರಿಗೆ ಊರುಗೋಲಾಗಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯ ಎರಡು ಸಾಲನ್ನು ಕೇಳಿದಿರಿ, ಅವರಂತೂ ಗೀತೆಯನ್ನೇ ಮಾಡಿ ಬಿಟ್ಟಿದ್ದಾರೆ. ಹೇಗೆ ಯಾರದೇ ನಿಶ್ಚಿತಾರ್ಥವಾಗುತ್ತದೆಯೆಂದರೆ ಇದು ಪಕ್ಕಾ ಆಗಿ ಬಿಡುತ್ತದೆ, ಸ್ತ್ರೀ-ಪುರುಷರು ಒಬ್ಬರಿನ್ನೊಬ್ಬರನ್ನು ಬಿಡುವುದೇ ಇಲ್ಲ. ಪರಸ್ಪರ ಆಗದೇ ಬಿಟ್ಟು ಬಿಡುವವರು ಕೆಲವರೇ ವಿರಳ. ಇಲ್ಲಿ ನೀವು ಮಕ್ಕಳು ಯಾರ ಜೊತೆ ಪ್ರತಿಜ್ಞೆ ಮಾಡುತ್ತೀರಿ? ಈಶ್ವರನ ಜೊತೆ. ಅವರ ಜೊತೆ ನೀವು ಮಕ್ಕಳ ಅರ್... |
ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮ ಪವಿತ್ರರಾಗಿರಿ, ಇದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಈ ಜ್ಞಾನವು ಯಾರ ಬಳಿಯೂ ಇಲ್ಲ, ಏಣಿಯ ಚಿತ್ರದಲ್ಲಿ ಅನ್ಯ ಧರ್ಮಗಳ ಸಮಾಚಾರವೆಲ್ಲಿದೆ ಎಂದು ಕೇಳುತ್ತಾರೆ. ಅದೂ ಸಹ ಈ ಗೋಲದ ಚಿತ್ರದಲ್ಲಿ ಮಾಡಿಸಲಾಗಿದೆ. ಅವರಂತೂ ಹೊಸ ಪ್ರಪಂಚದಲ್ಲಿ ಬರುವುದೇ ಇಲ್ಲ, ಅವರಿಗೆ ಶಾಂತಿ ಸಿಗುತ್ತದೆ. ಭಾರತವಾಸಿಗಳೇ ಸ್ವರ್ಗದಲ್ಲಿದ್ದಾರಲ್ಲವೆ. ಭಾರತದಲ್ಲಿಯೇ ತಂ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡಬೇಕಾಗಿದೆ. ಸರ್ವೀಸಿನ ಬಹಳ-ಬಹಳ ಉಮ್ಮಂಗವನ್ನು ಇಟ್ಟುಕೊಳ್ಳಬೇಕು. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅದರ ದಾನ ಮಾಡಬೇಕಾಗಿದೆ. |
2. ಒಬ್ಬ ತಂದೆಯಿಂದಲೇ ಕೇಳುವ ಸಂಕಲ್ಪವನ್ನು ಇಡಬೇಕಾಗಿದೆ. ಅನ್ಯ ವಿಚಾರಗಳಲ್ಲಿ ಬುದ್ಧಿಯನ್ನು ಅಲೆದಾಡಿಸಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಈಗ ಇವೆರಡು ಸಾಲಿನ ಅರ್ಥವನ್ನು ಯಾರು ತಿಳಿದುಕೊಂಡಿದ್ದೀರಿ, ಅವರು ಕೈಯನ್ನೆತ್ತಿರಿ? ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆಂದು ಯಾರು ಹೇಳಿದರು? ಆತ್ಮ. ನಾನು ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇನೆ ಎಂದು ಎಲ್ಲಾ ಆತ್ಮರು ಹೇಳುತ್ತಾರೆ ಅಂದಾಗ ಯಾವ ಅದೃಷ್ಟ? ಹೊಸ ಪ್ರಪಂಚದಲ್ಲಿ ಹೋಗುವ ಅದೃಷ್ಟವಾಗಿದೆ. ಹೊಸ ಪ್ರಪಂ... |
ತಂದೆಯು ತಿಳಿಸುತ್ತಾರೆ - ಭಾರತವಾಸಿಗಳು ತಮ್ಮ ಧರ್ಮವನ್ನೇ ಮರೆತು ಹೋಗಿದ್ದಾರೆ - ನಮ್ಮ ಗೃಹಸ್ಥ ಧರ್ಮವು ಪವಿತ್ರವಾಗಿತ್ತು, ಸಂಪೂರ್ಣ ನಿರ್ವಿಕಾರಿ ಮಹಾರಾಜ-ಮಹಾರಾಣಿಯ ರಾಜ್ಯವಿತ್ತು. ಅವರಿಗೆ ಭಗವತಿ ಲಕ್ಷ್ಮಿ ಮತ್ತು ಭಗವಾನ್ ನಾರಾಯಣನೆಂದು ಹೇಳುತ್ತಾರೆ. ವಾಸ್ತವದಲ್ಲಿ ಭಗವಂತನು ಒಬ್ಬರೇ ಆಗಿದ್ದಾರೆ, ಅವರಿಗೇ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರಲ್ಲಿ ಯಾವುದೇ ಜ್ಞಾನವಿಲ... |
ತಂದೆಯು ತಿಳಿಸುತ್ತಾರೆ - ಹೇಗೆ ಇವರ ಆತ್ಮವು (ಬ್ರಹ್ಮ) ಭೃಕುಟಿಯ ಮಧ್ಯದಲ್ಲಿ ಕುಳಿತಿದೆಯೋ ಹಾಗೆಯೇ ನಾನೂ ಸಹ ಬಂದು ಇಲ್ಲಿ ಕುಳಿತುಕೊಳ್ಳುತ್ತೇನೆ, ನಿಮಗೆ ತಿಳಿಸುತ್ತೇನೆ. ನೀವು ಮೊದಲು ಪಾವನರಾಗಿದ್ದಿರಿ ನಂತರ ಪತಿತರಾಗುತ್ತೀರಿ. ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ, ಪವಿತ್ರರಾಗದೇ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರಾದಾಗಲೇ ಹಾರುವಿರಿ. ಹೇ ಪತಿತ-ಪಾವನ ಬನ್ನಿ, ಪಾವನರನ್... |
ಈಗ ನೀವು ಮಕ್ಕಳು ಶಿವ ತಂದೆಯೊಂದಿಗೆ ಬಾಬಾ ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳು ಅವಶ್ಯವಾಗಿ ಆಗುತ್ತೇವೆಂದು ಪ್ರತಿಜ್ಞೆ ಮಾಡುತ್ತೀರಿ, ನೀವೀಗ ಶಿವಾಲಯದಲ್ಲಿ ಹೋಗಲು ತಯಾರಾಗುತ್ತಿದ್ದೀರಿ ಆದ್ದರಿಂದ ವಿಕಾರದಲ್ಲಿ ಎಂದೂ ಹೋಗಬಾರದು. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಆದರೆ ಪತಿತರಾಗಬಾರದು. ಪತಿತರಾಗುವುದರಿಂದ ದೊಡ್ಡ ತಪ್ಪಾಗಿ ಬಿಡುವುದು ಮತ್ತೆ ಧರ್ಮರಾಜನ ಬಳಿ ಬಹಳ ಶಿಕ್ಷೆಯನ್ನು ಅನುಭವಿ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮನುಷ್ಯರಿಂದ ದೇವತೆಗಳಾಗಬೇಕೆಂದರೆ ಯಾವುದೆಲ್ಲಾ ಅಸುರೀ ಸ್ವಭಾವ ಇದೆಯೋ ಸುಳ್ಳು ಹೇಳುವ ಹವ್ಯಾಸವಿದೆಯೋ ಅದನ್ನು ತ್ಯಾಗ ಮಾಡಬೇಕಾಗಿದೆ. ದೈವೀ ಸ್ವಭಾವವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. |
2. ಮನೆಗೆ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಮಾಯೆಯ ಬಿರುಗಾಳಿಗಳು ಬಂದರೂ ಸಹ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ವಿಕರ್ಮ ಮಾಡಬಾರದು. |
ಓಂ ಶಾಂತಿ. ಹೇಗೆ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಪ್ರಿಯವಾಗಿರುವಂತೆ ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳೂ ಪ್ರಿಯವಾಗಿರುತ್ತಾರೆ ಏಕೆಂದರೆ ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಿದ್ದೀರಿ ಕಲ್ಯಾಣಕಾರಿ ಗಳೆಲ್ಲರೂ ಪ್ರಿಯರಾಗುತ್ತಾರೆ. ನೀವೂ ಸಹ ಪರಸ್ಪರ ಸಹೋದರ ಸಹೋದರರಾಗಿದ್ದೀರಿ ಅಂದಾಗ ಅವಶ್ಯವಾಗಿ ನೀವು ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತೀರಿ. ಎಷ್ಟು ಈ ತಂದೆಯ ಮಕ್ಕಳಲ್ಲಿ ಪರಸ್ಪ... |
ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ. ಈಶ್ವರೀಯ ಮತ ಸಿಗುವುದರಿಂದ ನೀವು ಹೂಗಳಾಗುತ್ತೀರಿ, ಎಲ್ಲ ಗುಣಗಳನ್ನು ಕೊಡುತ್ತಾರೆ. ದೇವತೆಗಳಲ್ಲಿ ಪ್ರೀತಿಯಿರುತ್ತದೆ ಅಲ್ಲವೆ, ಅಂದಾಗ ಆ ಸ್ಥಿತಿಯನ್ನು ನೀವು ಇಲ್ಲಿಯೇ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿನಿಮಗೆ ಜ್ಞಾನವಿದೆ, ನಂತರ ದೇವತೆಗಳಾದಿರೆಂದರೆ ಜ್ಞಾನವು ಇರುವುದಿಲ್ಲ, ಅಲ್ಲಿ ದೈವೀ ಪ್ರೀತಿಯಿರುತ್ತದ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರೇಮದಿಂದ ತುಂಬಿದ ಗಂಗೆಯಾಗಬೇಕು. ಎಲ್ಲರ ಪ್ರತಿ ಪ್ರೇಮದ ದೃಷಿ ಇಟ್ಟುಕೊಳ್ಳಬೇಕು. ಎಂದೂ ಬಾಯಿಂದ ಅಲ್ಲ ಸಲ್ಲದ ಮಾತುಗಳನ್ನುಆಡಬಾರದು. |
2. ಯಾವುದೇ ಪದಾರ್ಥದಲ್ಲಿ ಲೋಭವನ್ನಿಡಬಾರದು. ಸ್ವದರ್ಶನ ಚಕ್ರಧಾರಿಯಾಗಿರಬೇಕು. ಅಭ್ಯಾಸ ಮಾಡಬೇಕು ಅಂತ್ಯದ ಸಮಯದಲ್ಲಿ ಯಾವುದೇ ಪದಾರ್ಥವು ನೆನಪಾಗಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೊಂದಿಗೆ ತಂದೆಯು ಸನ್ಮುಖದಲ್ಲಿ ಮಾತನಾಡುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿರುತ್ತೀರಿ - ನಮ್ಮ ಜೊತೆ ಬೇಹದ್ದಿನ ತಂದೆಯು ಮಾತನಾಡುತ್ತಿದ್ದಾರೆ, ಅವರು ಎಲ್ಲರಿಗಿಂತ ಅತಿ ಮಧುರವಾಗಿದ್ದಾರೆ. ತಂದೆಯು ಮಧುರರಾಗಿರುತ್ತಾರೆ, ಶಿಕ್ಷಕರು ಮಧುರರಾಗಿರುತ್ತಾರೆ ಏಕೆಂದರೆ ಇಬ್ಬರಿಂದಲೂ ಆಸ್ತಿಯು ಸಿಗುತ್ತದೆ. ಗುರುವಿನಿಂದ ಭಕ್ತಿಯ ಆಸ್ತಿಯು ಸಿಗುತ್ತದೆ. ಇ... |
ಈಗ ನೀವು ಮಕ್ಕಳು ಯೋಗಬಲದಿಂದ ನಿರ್ವಿಕಾರಿ, ಸತೋಪ್ರಧಾನರಾಗುತ್ತೀರಿ. ಆತ್ಮವು ಸಂಪೂರ್ಣ ನಿರ್ವಿಕಾರಿಯಾಗಿ ಮತ್ತೆ ಶಾಂತಿಧಾಮಕ್ಕೆ ಹೊರಟು ಹೋಗುವುದು. ಅಲ್ಲಿ ದುಃಖದ ಮಾತಿಲ್ಲ. ತಂದೆಯು ತಿಳಿಸಿದ್ದಾರೆ- ಈ ನಾಟಕದಲ್ಲಿ ನಿಮ್ಮದು ಎಲ್ಲರಿಗಿಂತ ಮುಖ್ಯವಾದುದು ಹೀರೋ-ಹೀರೋಯಿನ್ ಪಾತ್ರವಾಗಿದೆ. ರಾಜ್ಯವನ್ನು ಪಡೆಯುವುದು ಮತ್ತು ಕಳೆದುಕೊಳ್ಳುವುದು ಇದು ಆಟವಾಗಿದೆ. ನೀವು ಹೀರೋ-ಹೀರೋಯಿನ್ ಆಗಿದ್ದೀರಿ... |
(ಕೆಮ್ಮು ಬಂದಿತು) ಇದು ಯಾರಿಗೆ ಬರುತ್ತದೆ? ಶಿವ ತಂದೆಗೋ ಅಥವಾ ಬ್ರಹ್ಮಾ ತಂದೆಗೋ? (ಬ್ರಹ್ಮಾ ತಂದೆಗೆ) ಇದು ಕರ್ಮಭೋಗವಾಗಿದೆ. ಅಂತ್ಯದವರೆಗೂ ಆಗುತ್ತಾ ಇರುವುದು. ಸಂಪೂರ್ಣರಾಗಿ ಬಿಟ್ಟರೆ ಮತ್ತೆ ಈ ಶರೀರವೂ ಇರುವುದಿಲ್ಲ ಅಲ್ಲಿಯವರೆಗೂ ಇದಕ್ಕೆ ಏನಾದರೊಂದು ಆಗುತ್ತಾ ಇರುವುದು, ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕರ್ಮಭೋಗವಿರುವುದಿಲ್ಲ, ಯಾವುದೇ ಕಾಯಿಲೆ ಇತ್ಯಾದಿಗಳು ಬರ... |
ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಂಡರೆ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆ ಸಮಯದಲ್ಲಿ ಮತ್ತೆಲ್ಲಾ ಧರ್ಮದವರು ಶಾಂತಿಧಾಮದಲ್ಲಿದ್ದರು, ಇವು ಬಹಳ ಸಹಜ ಮಾತುಗಳಾಗಿವೆ. ತಂದೆಗೆ ಅನುಯಾಯಿಗಳಾಗಿರಿ. ಎಷ್ಟು ಪವಿತ್ರರಾಗುತ್ತೀರೋ ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೀ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಗೆ ಸತ್ಯ-ಸತ್ಯವಾದ ಅನುಯಾಯಿಗಳಾಗಿ ಸಂಪೂರ್ಣ ಪವಿತ್ರರಾಗಬೇಕಾಗಿದೆ. 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. |
2. ಬಾಯಿಂದ ಎಂದೂ ಹೇ ಶಿವ ತಂದೆಯೇ ಎಂದು ಹೇಳಬಾರದು, ಶಬ್ಧದಿಂದ ದೂರ ಹೋಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಆಂತರ್ಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. |
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಮಕ್ಕಳೊಂದಿಗೆ ಕೇಳುತ್ತಿದ್ದಾರೆ - ಮಕ್ಕಳೇ, ನೀವು ಇಲ್ಲಿ ಮುಂಜಾನೆಯಿಂದ ಕುಳಿತು ಏನು ಮಾಡುತ್ತಿದ್ದೀರಿ? ನೀವು ವಿದ್ಯಾರ್ಥಿಗಳಾಗಿಯೇ ಇದ್ದೀರಿ ಅಂದಮೇಲೆ ಅವಶ್ಯವಾಗಿ ಇಲ್ಲಿ ಕುಳಿತು ಈ ವಿಚಾರ ಮಾಡುತ್ತಾ ಇರುತ್ತೀರಿ - ನಮಗೆ ಓದಿಸಲು ಶಿವ ತಂದೆಯು ಬಂದಿದ್ದಾರೆ. ಈ ವಿದ್ಯೆಯಿಂದ ನಾವು ಸೂರ್ಯವಂಶಿಯರಾಗುತ್ತೇವೆ ಏಕೆಂದರೆ ನೀವು ರಾಜಯೋಗವನ್ನು ಕಲಿಯುತ... |
ತಂದೆಗೆ ಗೊತ್ತಿದೆ - ಮಕ್ಕಳು ಹೊರಗಡೆ ಇರುತ್ತಾ ಮನೆ ಮಠ, ಹೊಲ ಗದ್ದೆಗಳಲ್ಲಿರುತ್ತಾ ಇಷ್ಟೊಂದು ತಂದೆಯ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿಗೆ ಮಿಲನ ಮಾಡಲು ಬರುತ್ತೀರೆಂದರೆ ಎಲ್ಲಾ ಆಲೋಚನೆಗಳನ್ನು ಬಿಟ್ಟು ಬನ್ನಿರಿ. ನೀವೀಗ ಆ ಕಲಿಯುಗೀ ಪ್ರಪಂಚದಲ್ಲಿ ಇಲ್ಲವೇ ಇಲ್ಲ, ನೀವು ಸಂಗಮದಲ್ಲಿದ್ದೀರಿ. ಕಲಿಯುಗವನ್ನು ಬಿಟ್ಟು ಬಿಟ್ಟಿದ್ದೀರಿ. ಹೊರಗಡೆ ಕಲಿಯುಗವಿದೆ, ವಿಶೇಷವಾಗಿ ಈ ಮಧುಬನವು ಸಂಗ... |
ಕೆಲವು ಮಕ್ಕಳು ಪೂರ್ಣ ಮ್ಯಾಗಜಿನ್ ಓದುವುದೇ ಇಲ್ಲ. ಮ್ಯಾಗಜಿನ್ ಓದಿ ಸರ್ವೀಸ್ ಮಾಡಬೇಕಾಗಿದೆ. ಬಾಬಾ, ಇಂತಹವರನ್ನು ಬದಲು ಮಾಡಿ ಒಳ್ಳೆಯ ಬ್ರಾಹ್ಮಿಣಿಯನ್ನು ಕಳುಹಿಸಿ ಎಂದು ಪತ್ರ ಬರೆಯುತ್ತಾರೆ. ಕೆಲಕೆಲವರು ಬ್ರಾಹ್ಮಿಣಿಯರ ಜೊತೆ ಇಷ್ಟೊಂದು ಪ್ರೀತಿಯುಂಟಾಗುತ್ತದೆ, ಬ್ರಾಹ್ಮಿಣಿಯು ಬದಲಾದರೆ ಇವರೂ ಸಹ ಕೆಳಗೆ ಬೀಳುತ್ತಾರೆ, ಸೇವಾಕೇಂದ್ರಕ್ಕೆ ಬರುವುದನ್ನು ಬಿಟ್ಟು ಬಿಡುತ್ತಾರೆ. ಯಾವುದೇ ಉಲ್ಟಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅಶರೀರಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕಾಗಿದೆ. ಯಾವುದೇ ಉಲ್ಟಾ ಸುಲ್ಟಾ ಮಾತನಾಡಬಾರದು. ಬಹಳ ಮಧುರರಾಗಬೇಕು. ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು. |
2. ಮುರುಳಿಯ ಸ್ಮರಣೆ ಮಾಡಬೇಕು. ಏನನ್ನು ಕೇಳುತ್ತೀರೋ ಅದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಮನ್ಮನಾಭವದ ವ್ರತವನ್ನು ಇಟ್ಟುಕೊಳ್ಳಬೇಕಾಗಿದೆ. |
Subsets and Splits
No community queries yet
The top public SQL queries from the community will appear here once available.