text stringlengths 0 215k |
|---|
ಶಿವಮೊಗ್ಗ |
ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನ... |
ಟಿ.ಪಿ.ಕೈಲಾಸಂ |
"ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ"."ಕರ್ನಾಟಕ ಪ್ರಹಸನ ಪಿತಾಮಹ". ತಂಜಾವೂರು ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆ... |
ಕನ್ನಡ ಅಕ್ಷರಮಾಲೆ |
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. * ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್... |
ವಿಜಯನಗರ |
ವಿಜಯನಗರವು ಕರ್ನಾಟಕ ರಾಜ್ಯದ ಹಂಪಿಯ ಆಧುನಿಕ ಸ್ಥಳದಲ್ಲಿರುವ ಒಂದು ನಗರವಾಗಿದೆ. ವಿಜಯನಗರವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದೆ. ಇದು ತುಂಗಭದ್ರ ನದಿಯ ದಡದಲ್ಲಿರುವ ವಿಶಾಲ ಪ್ರದೇಶದವರೆಗೂ ಹರಡಿತ್ತು ಮತ್ತು ವಿಜಯನಗರ ಜಿಲ್ಲೆ, ಬಳ್ಳಾರಿ ಜಿಲ್ಲೆ ಮತ್ತು ಈ ಜಿಲ್ಲೆಗಳ ಸುತ್ತಮುತ್ತಲಿನ ಇತರ ಸ್ಥಳಗಳನ್ನೂ ಒಳಗೊಂಡಿತ್ತು. Vijayanagara, Encyclopaedia Britannica ಹಿಂದೂ ಗ್... |
ವಿಜಯ ದಶಮಿ |
ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್... |
ಪ್ರಜಾವಾಣಿ |
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್... |
ಚಕ್ರವರ್ತಿ |
ಚಕ್ರವರ್ತಿಯು (ಸಂಸ್ಕೃತ: चक्रवर्ति) ಅಥವಾ ಸಾಮ್ರಾಟವು (ಸಂಸ್ಕೃತ: सम्राट) ಅಥವಾ ಸಾರ್ವಭೌಮವು (ಸಂಸ್ಕೃತ:सार्वभौम) ಒಂದು ಸಾಮ್ರಾಜ್ಯ ಅಥವಾ ಚಕ್ರಾಧಿಪತ್ಯವನ್ನು ಆಳುವ ಪ್ರಭುವಿನ ಬಿರುದು. ಅದರ ಸ್ತ್ರೀಲಿಂಗದ ಸಮಾನ ಚಕ್ರವರ್ತಿನಿಯು ಅಥವಾ ಸಾಮ್ರಾಜ್ಞಿಯು ಚಕ್ರವರ್ತಿಯಾಗಿಯೇ ತನ್ನದೇ ಭೂಮಿಯನ್ನು ಆಳುವ ಒಂದು ಸ್ತ್ರೀ ಅಧಿಕಾರಿಗೆ ಅಥವಾ ಒಬ್ಬ ಚಕ್ರವರ್ತಿಯ ಹೆಂಡತಿಯನ್ನು ಉಲೇಖಿಸಲು ಬಳಸಲ... |
ಗಂಗ್ನಿಹೆಸ್ಸೊ |
ಗಂಗ್ನಿಹೆಸ್ಸೊ - ಸಾಂಪ್ರದಾಯಿಕ "ದಹೊಮಿಯ ಹನ್ನೆರಡು ರಾಜರು" ಗಳಲ್ಲಿ ಮೊದಲನೆಯವ. ಇವನ ರಾಜ್ಯಭಾರ ಸುಮಾರು ೧೬೨೦ರಲ್ಲಿ ನಡೆದಿರಬಹುದು. ಇವನ ಲಾಂಛನಗಳು ಒಂದು ಗಂಗ್ನಿಹೆಸ್ಸೊ ಪಕ್ಷಿ (ಈ ಪಕ್ಷಿ ಅವನ ಹೆಸರನ್ನು ಸೂಚಿಸುತ್ತಿತ್ತು), ಒಂದು ಡೋಲು, ಹಾಗೂ ಎಸೆಯುವ/ಶಿಕಾರಿ ಮಾಡುವ ಕೋಲುಗಳು. ಇವನು ನಿಜವಾಗಿಯೂ ರಾಜನಾಗಿ ಕಾರ್ಯನಿರ್ವಹಿಸಿದ್ದು ಐತಿಹಾಸಿಕವಾಗಿ ಸ್ಪಷ್ಟವಿಲ್ಲ. ಆದರೆ ಇವನು ತನ್ನ ತಮ್ಮ ... |
ದಾವಣಗೆರೆ |
ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ಇದು ರಾಜ್ಯದ ಏಳನೇ ದೊಡ್ಡ ನಗರವಾಗಿದೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ.District Gazetteers Karnataka state ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್... |
ಜ್ಞಾನಪೀಠ ಪ್ರಶಸ್ತಿ |
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್... |
ಜಾರ್ಜ್ ಡಬ್ಲ್ಯು. ಬುಷ್ |
ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಕ್ತ ಹಾಗೂ ೪೩ನೆಯ ಅಧ್ಯಕ್ಷರು. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು ನವೆಂಬರ್ ೩, ೨೦೦೪ ರಂದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ... |
ಪ್ಯಾರಿಸ್ |
ಪ್ಯಾರಿಸ್ ಫ್ರಾನ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಫ್ರಾನ್ಸ್ನ ಉತ್ತರ ಭಾಗದಲ್ಲಿರುವ ಸೈನ್ ನದಿಯ ತೀರದಲ್ಲಿ ಸ್ಥಿತವಾಗಿದೆ. == ಕನ್ನಡ ಸಿನೆಮಾದಲ್ಲಿ ಪ್ಯಾರಿಸ್ == * ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ ಸಿನೆಮಾ ಪ್ಯಾರಿಸ್ ಪ್ರಣಯ ಹೊರಬಂದಿತ್ತು. ಇದರ ಕಥೆ ಪ್ಯಾರಿಸ್ ಸುತ್ತ ಹೆಣೆಯಲಾಗಿದ್ದು, ಪ್ಯಾರಿಸ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್... |
ಕೋಲಾರ |
Plaintext Wikipedia (Kannada)
Compressed plaintext articles from Kannada Wikipedia. One current main-namespace revision per non-redirect article; titles and cleaned text are stored as UTF-8 in independent gzip shards.
Produced and maintained by cheeseonamonkey/PlainTextWikipedia.
Build status: COMPLETE — 1/1 root shards recovered (4 leaf archives). All planned page ranges recovered.
Format
Each .txt.gz shard has three lines per article (title, single-line body, blank separator):
Article title
Cleaned article body
Next title
Next article body
Shard files are normally named knwiki_01_of_NN.txt.gz, etc. If one shard fails, recovery splits it into named halves like knwiki_01a_of_NN.txt.gz and knwiki_01b_of_NN.txt.gz; a failing half can split again (01ba, 01bb, etc.). Only successful, non-overlapping leaves are published.
The machine-readable coverage file data/build-manifest.json records which roots and subranges completed. Always check its complete flag before treating a dataset as exhaustive. These are raw text archives, not structured rows with title and body fields in the Hugging Face datasets API.
Example: download and read
import gzip
from huggingface_hub import HfApi, hf_hub_download
repo = "ffatty/plaintext-wikipedia-full-kannada"
files = sorted(
path for path in HfApi().list_repo_files(repo, repo_type="dataset")
if path.startswith("data/") and path.endswith(".txt.gz")
)
path = hf_hub_download(repo, filename=files[0], repo_type="dataset")
with gzip.open(path, "rt", encoding="utf-8") as stream:
title = stream.readline().rstrip("\n")
body = stream.readline().rstrip("\n")
print(title, body[:200])
Sources and attribution
- cheeseonamonkey/PlainTextWikipedia — maintained converter and publisher.
- daveshap/PlainTextWikipedia — original upstream project (unmaintained).
- Wikimedia dumps — article source.
Wikipedia content is released under Creative Commons Attribution-ShareAlike (CC BY-SA); the conversion code is MIT licensed. Follow the applicable Wikimedia reuse requirements, including author attribution.
Generated by cheeseonamonkey/PlainTextWikipedia. Source data: Wikimedia dumps.
- Downloads last month
- 37